ಬುಧವಾರ, ಏಪ್ರಿಲ್ 16, 2014

ಲೋಕಪಾಲ್

ಜನ ಲೋಕ್ ಪಾಲ್‍ ಬಗ್ಗೆ ಕೆಲವು ವಿಚಾರಗಳು
  • ಭ್ರಷ್ಠಾಚಾರ ನಿಗ್ರಹಕರಾಗಿ ಜನಲೋಕಪಾಲ ಮಸೂದೆಯನ್ನು ಮೊದಲು 1968ರಲ್ಲಿ ಶಾಂತಿಭೂಷನ್ ರಚಿಸಿದರು
  • 19ನೇ ಡಿಸೆಂಬರ್ 2013 ರಂದು ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಅನುಮೋದನೆ
  • ಕೇಂದ್ರ, ರಾಜ್ಯ ಸರ್ಕಾರಗಳ ಸಚಿವರು, ಹಾಲಿ, ಮಾಜಿ ಶಾಸಕರು, ಸರ್ಕಾರಿ ನೌಕಕರು, ಸರ್ಕಾರಿ ನಿಯಂತ್ರದಲ್ಲಿರುವ ಸಂಸ್ಥೆಗಳ ನೌಕರರು, ಸಾರ್ವಜನಿಕರಿಂದ ಹಣ ಪಡೆಯುವ ಸಂಸ್ಥೆಗಳು ಇದರಡಿಗೆ ಬರುತ್ತದೆ.
  • ನಿಧಿಗಳಿಸುವ ಸಂಸ್ಥೆಗಳು ನಿಗಧಿತ ಮೊತ್ತಕ್ಕಿಂತ ಹೆಚ್ಚು ಆದಾಯವನ್ನು ಹೊಂದಿರುವವರನ್ನು ತನಿಖೆಗೆ ಒಳಪಡಿಸುವ ಅಧಿಕಾರ (ಉದ್ದೇಶ)
  • ದತ್ತಿ ಸಂಸ್ಥೆಗಳು, ಧಾರ್ಮಿ‍ಕ ಸಂಸ್ಥೆಗಳು ಇದರ ವ್ಯಾಪ್ತಿಬಾರದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ